ಹೆಸರು ಕಿರಣ್....
ಸೂರ್ಯನ ಕಿರಣಗಳಷ್ಟೇ ತೀಕ್ಷ್ಣವ??,ಸರ್ವವ್ಯಾಪಿಯ??ಅವಶ್ಯಕವ?? ಗೊತ್ತಿಲ್ಲ.....! ಆದರೆ ಅದರ ಒಂದು ಗುಣ ನನಗೆ ಬಂದಿದೆ. ಅದು ಕೇವಲ ಹಗಲು ಮಾತ್ರ ಕೆಲಸ ಮಾಡುತ್ತದೆ .....ನಾನೂ ಕೂಡ! ಸ್ವಲ್ಪ ನಿದ್ರೆ ಜಾಸ್ತಿ!
ಹುಟ್ಟಿದ್ದು ಬೀದರ್, ಓದಿದ್ದು ಬೆಂಗಳೂರು...
ಹೆಸರಿನ ಪಕ್ಕದಲ್ಲಿ bcom ಅಂತ ಇದ್ದರೂ,
ನಾನು ತುಂಬಾ ಇಷ್ಟ ಪಟ್ಟು ಓದಿದ್ದು ತೇಜಸ್ವಿ, ಭೈರಪ್ಪ,ರವಿ ಬೆಳಗೆರೆ,ಕುವೆಂಪು...
ನೋಡಿದ್ದು ರಾಜ್ ಕುಮಾರ್,ಶಂಕರ್ನಾಗ್,ಉಪೇಂದ್ರ ....
ಆಡಿದ್ದು crickettu...!!
ಇವೆಲ್ಲವೂ ನನ್ನ ವ್ಯಕ್ತಿತ್ವವನ್ನು ರೋಪಿಸಿದೆಯ....?? ಗೊತ್ತಿಲ್ಲ....ಆದರೆ ನನ್ನ ವ್ಯಕ್ತಿತ್ವವು ಹಾಗೆ ರೂಪಿತವಾಗಿದ್ದರೆ ನನ್ನ ಸದಭಿರುಚಿಯ ಬಗ್ಗೆ ಹೆಮ್ಮೆಯಿಂದ ಬೀಗುತ್ತೇನೆ.....ಹಾಗೆ ರೂಪಿತವಾಗಿಲ್ಲದಿದ್ದರೆ ಯಾರ,ಯಾವುದರ ಹಂಗೂ ಇಲ್ಲದೆ ಅದನ್ನು ಸರ್ವ ಸ್ವತಂತ್ರವಾಗಿ ರೂಪಿಸಿಕೊಂಡೆನೆಂಬ ಭ್ರಮೆಯಲ್ಲಿ ಮತ್ತದೇ ಅಹಂಕಾರದಿಂದ ಭೀಗುತ್ತೇನೆ....
ಸದ್ಯಕ್ಕೆ ಇಷ್ಟು ಸಾಕು......
its good....
ಪ್ರತ್ಯುತ್ತರಅಳಿಸಿthnk u..
ಪ್ರತ್ಯುತ್ತರಅಳಿಸಿಏಯ್....ಕಿರಣ್..
ಪ್ರತ್ಯುತ್ತರಅಳಿಸಿಯಾಕೆ ಎಚೆಗೆ ಏನು ಬರೆದಿಲ್ಲ? ಏನಾದರೂ ಬರಿತಾಇರು. ಅಕ್ಕ ಅಶ್ವಿನಿಯ ಟೆಂಪ್ಲೇಟ್ ಬಹಳ ಖುಷಿ ಆಗಿದೆ ಅಂತ ಕಾಣುತ್ತೆ. ಒಳ್ಳೇದು. ಚೆನ್ನಾಗಿದೆ.
ಆಗಾಗ್ಗೆ ನಾನ್ ನೋಡ್ತಾ ಇರ್ತೀನಿ ನಿನ್ನ ಬ್ಲಾಗ್. ಜೊತೆಯಲ್ಲಿ ಅಶ್ವಿನಿಗೆ ಕೇಳಿ ಒಳ್ಳೆಯ ಪುಸ್ತಕಗಳನ್ನು ಓದು. ಯಾವುದಾದರೂ ಆಗಬಹುದು. ಜ್ಞಾನ ಅಭಿವ್ಯಕ್ತಿಗೆ ಮುಖ್ಯ.
ಹೆಚ್ಚು ತಿಳಿದುಕೊಂಡಷ್ಟು ನಿನ್ನ ಬರವಣಿಗೆ ಸರಳವಾದ ಹಾಗೂ ಸಹಜವಾದ ಗುಣ ಬೆಳಸಿಕೊಳ್ಳುತ್ತದೆ.
ಶೇಷಿ.
Thank u...
ಪ್ರತ್ಯುತ್ತರಅಳಿಸಿbut now exams r going on, so temporarily busy!
wil write for sure once exams conclude...